Surprise Me!

ರವಿಚಂದ್ರನ್ ಮನೆ ಮೇಲೂ IT ದಾಳಿ ಆಗಿತ್ತು..! | Oneindia Kannada

2019-01-31 70 Dailymotion

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಐಟಿ ರೇಡ್ ಬಗ್ಗೆ ಮಾತನಾಡಿದ್ದು, ತಮ್ಮ ಮನೆ ಮೇಲೂ 20 ವರ್ಷದ ಹಿಂದೆಯೇ ಐಟಿ ದಾಳಿ ನಡೆದಿತ್ತು'' ಎಂದು ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ರವಿ ಸರ್ ಮನೆ ಮೇಲೆ ನಡೆದ ಐಟಿ ದಾಳಿಯಲ್ಲಿ ಸಿಕ್ಕಿದ್ದೇನು?<br /><br />Kannada actor ravichandran spoke about It raid. 20 years back IT raid on ravichandran home.

Buy Now on CodeCanyon